ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಬೆಂಗಳೂರು

2018 -19 ನೇ,ಸಾಲಿನಲ್ಲಿ ಕಲ್ಯಾಣ ಯೋಜನೆಯಡಿಯಲ್ಲಿ ನೀಡಿರುವ ವಿದ ಸೌಲಭ್ಯಗಳ ವಿವರ

ಕ್ರ.ಸಂ ಯೋಜನೆಗಳ ವಿವರ ಫಲಾನುಭವಿಗಳ ಒಟ್ಟು ಸಂಖ್ಯೆ ಒಟ್ಟು ಮೋತ್ತ ರೂ
1 ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ 21,127 8,57,34,000
2 ವೈಧ್ಯಕೀಯ ನೆರವು 09 74,011
3 ಮೃತ ಕಾರ್ಮಿಕನ ಅಂತ್ಯ ಸಂಸ್ಕಾರಕ್ಕೆ ಧನ ಸಹಾಯ 326 16,27,500
4 ವಾರ್ಷಿಕ ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳುವ ನೋಂದಾಯಿತ ಕಾರ್ಮಿಕ ಸಂWಟನೆಗೆ ಧನ ಸಹಾಯ 700 (ಸಂಘಟನೆ) 50,000
5 ಕಾರ್ಮಿಕ ಅಪಘಾತ ಧನ ಸಹಾಯ 01 3,000
6 ಕೃತಕ ಅಂಗಸಾದನ ಖರಿದಿಸಲು ಧನ ಸಹಾಯ 01 5,000
ಒಟ್ಟು 22,164 8,74,93,511

2005-2006ನೇ ಸಾಲಿನಿಂದ 2018-19ನೇ ಸಾಲಿನವರೆಗೆ ಕಾರ್ಮಿಕರು ಮತ್ತು ಅವರ ಕುಟುಂಬದ ಅವಲಂಬಿತರು ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಂಡಿರುವ ಫಲಾನುಭವಿಗಳ ವಿವರಗಳು:

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ವಂತಿಕೆ ಸಂಗ್ರಹದ ಪ್ರಗತಿ ವಿವರ 2006-07ನೇ ಸಾಲಿನಿಂದ 2018-19ನೇ ಸಾಲಿನ ವರೆಗೆ ರೂ. (ಕೋಟಿಗಳಲ್ಲಿ)